Karnataka Flood : ಅಂದು ರಾಜ್ಯದ ಸಹಾಯಕ್ಕೆ ಬಂದಿದ್ದರು ಮನಮೋಹನ್ ಸಿಂಗ್ | ಇಂದು ಮೋದಿ ಎಲ್ಲಿದ್ದಾರೆ?

2019-08-12 1,538

Karnataka Flood : Manmohan Singh had helped the state once, Where is Modi now? Former PM Manmohan Singh did flood aerial survey with B S Yeddyurappa in 2008 while flood hit North Karnataka. Now people are demanding Modi to come & help.


ಸಾಮಾಜಿಕ ಜಾಲತಾಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಸಿಎಂ ಯಡಿಯೂರಪ್ಪ ಅವರು ಒಟ್ಟಿಗೆ ವೈಮಾನಿಕ ಸಮೀಕ್ಷೆ ಮಾಡುತ್ತಿರುವ ಚಿತ್ರ ವೈರಲ್ ಆಗಿದ್ದು, ಮೋದಿ ಎಲ್ಲಿದ್ದಾರೆ? ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ.

Videos similaires